ಇಂದು ನಾಗರಾಜ್ ಅವರು ಭಾರತೀಯ ಹಿನ್ನೆಲೆ ಗಾಯಕಿ. ಇವರು ಪ್ರಾಥಮಿಕವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು ಗೋವಿಂದಾಯ ನಮಃ (೨೦೧೨) ಚಿತ್ರದ " ಪ್ಯಾರ್ಗೆ ಆಗ್ಬಿಟ್ಟೈತೆ" ಹಾಡಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಲವು ಜನಪ್ರಿಯ ಕನ್ನಡ ಸಿನೆಮಾ ಹಾಡುಗಳನ್ನು ಹಾಡಿದ್ದಾರೆ. == ಜೀವನ ಮತ್ತು ವೃತ್ತಿ == ಸೀತಾರಾಮ್ ಅವರು ತಮ್ಮ ಚಲನಚಿತ್ರ ಮೀರಾ ಮಾಧವ ರಾಘವ (೨೦೦೭) ನಲ್ಲಿ ಹಂಸಲೇಖಾ ಸಂಗೀತ ಸಂಯೋಜಿಸಿದ ಮೊದಲ ಹಾಡನ್ನು ಹಾಡುವ ಅವಕಾಶವನ್ನು ನೀಡಿದರು. ನಂತರ ಅವರು ಗುರುಕಿರಣ್, ಅರ್ಜುನ್ ಜನ್ಯ ಮತ್ತು ವಿ. ಹರಿಕೃಷ್ಣ ಅವರ ಸಂಯೋಜನೆಗಳ ಚಿತ್ರಗಳಿಗೆ ಹಾಡಿದರು. ೨೦೧೨ ರಲ್ಲಿ ಗೋವಿಂದಾಯ ನಮಃ ಚಿತ್ರದ " ಪ್ಯಾರ್ಗೆ ಆಗ್ಬಿಟ್ಟೈತೆ " ಹಾಡಿಗೆ ಇಂದು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. == ಧ್ವನಿಮುದ್ರಿಕೆ == == ದೂರದರ್ಶನ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ನಾಗರಾಜ್ 12 2022 ವೇಬ್ಯಾಕ್ ಮೆಷಿನ್ ನಲ್ಲಿ.